ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೆಟ್ಟಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೆಟ್ಟಿಗೆ   ನಾಮಪದ

ಅರ್ಥ : ಮರ ಅಥವಾ ಧಾತುಗಳಿಂದ ಮಾಡಿದ ನಾಲ್ಕು ಮೂಲೆಗಳುಳ್ಳ ಮುಚ್ಚುಳವುಳ್ಳ ಪಾತ್ರೆ

ಉದಾಹರಣೆ : ಆ ಪೆಟ್ಟಿಗಯು ಬಟ್ಟೆಗಳಿಂದ ತುಂಬಿ ಹೋಗಿದೆ.

ಸಮಾನಾರ್ಥಕ : ಪೆಟಾರಿ, ಪೆಟ್ಟಿ


ಇತರ ಭಾಷೆಗಳಿಗೆ ಅನುವಾದ :

* आमतौर पर आयताकार पात्र (कंटेनर) जिसमें ढक्कन हो सकता है।

वह बक्से में स्क्रू ढूँढ़ रहा है।
बकस, बकसा, बक्स, बक्सा, बाक्स

ಅರ್ಥ : ಸಾಮಾನುಗಳನ್ನು ಇಡುವಂತಹ ಲೋಹದ ಪೆಟ್ಟಿಗೆ

ಉದಾಹರಣೆ : ಅಮ್ಮ ನನ್ನ ಸಾಮಾನುಗಳನ್ನು ಟ್ರಂಕಿನಲ್ಲಿ ಇಟ್ಟಿದ್ದಾಳೆ.

ಸಮಾನಾರ್ಥಕ : ಟ್ರಂಕು, ಟ್ರಂಕ್


ಇತರ ಭಾಷೆಗಳಿಗೆ ಅನುವಾದ :

सामान रखने का धातु, लकड़ी आदि का ढक्कनदार मजबूत बक्सा।

माँ ने मेरा सामान संदूक में रखा है।
ट्रंक, पेटिका, पेटी, बकस, बकसा, बक्स, बक्सा, बाक्स, संदूक, सन्दूक

चौपाल