ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೇಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೇಟೆ   ನಾಮಪದ

ಅರ್ಥ : ಆ ಮಾರುಕಟ್ಟೆಯಲ್ಲಿ ಒಂದೇ ತರಹದ ವಸ್ತುಗಳನ್ನು ನಿಶ್ಚಿತ ಸಮಯದವರೆಗೆ ಮಾರಾಟಮಾಡಲಾಗುತ್ತದೆ

ಉದಾಹರಣೆ : ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಎತ್ತುಗಳ ಸಂತೆಯನ್ನು ಹಾಕಲಾಗುತ್ತದೆ.

ಸಮಾನಾರ್ಥಕ : ಸಂತೆ, ಸಂತೆ ದಿನ


ಇತರ ಭಾಷೆಗಳಿಗೆ ಅನುವಾದ :

वह बाज़ार जिसमें एक ही तरह की चीज़े कुछ निश्चित समय पर आकर बिकती हैं।

बरार में हर वर्ष बैलों की हाट लगती है।
सट्टी, हाट

The world of commercial activity where goods and services are bought and sold.

Without competition there would be no market.
They were driven from the marketplace.
market, market place, marketplace

ಅರ್ಥ : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು

ಉದಾಹರಣೆ : ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.

ಸಮಾನಾರ್ಥಕ : ಅಂಗಡಿ ಬೀದಿ, ಮಾರುಕಟ್ಟೆ, ಸಂತೆ


ಇತರ ಭಾಷೆಗಳಿಗೆ ಅನುವಾದ :

वह स्थान जहाँ किसी निश्चित समय, तिथि, वार या अवसर पर चीज़ें खरीदी या बेची जाती हैं।

सोमवार के बाजार से बच्चों के लिए कपड़े लेना है।
आपण, पण्य, पण्यशाला, पैंठ, पैठ, बजार, बाज़ार, बाजार, हाट, हाट-बजार, हाट-बाज़ार, हाट-बाजार

A street of small shops (especially in Orient).

bazaar, bazar

ಅರ್ಥ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

ಉದಾಹರಣೆ : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

ಸಮಾನಾರ್ಥಕ : ಅಂಗಡಿ ಬೀದಿ, ಮಂಡಿ, ಮಾರುಕಟ್ಟೆ, ಸಂತೆ


ಇತರ ಭಾಷೆಗಳಿಗೆ ಅನುವಾದ :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

ಅರ್ಥ : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

ಉದಾಹರಣೆ : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

ಸಮಾನಾರ್ಥಕ : ಅಂಗಡಿಬೀದಿ, ಬಜಾರು, ಬಜಾರ್, ಮಂಡಿ, ಮಳಿಗೆ, ಮಾರುಕಟ್ಟೆ, ಸಂತೆ, ಸಾಲುಸಂತಿ


ಇತರ ಭಾಷೆಗಳಿಗೆ ಅನುವಾದ :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar

चौपाल