ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊದೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೊದೆ   ನಾಮಪದ

ಅರ್ಥ : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ

ಉದಾಹರಣೆ : ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.

ಸಮಾನಾರ್ಥಕ : ಕುರುಚಲು ಕಾಡು, ಪೊದರು


ಇತರ ಭಾಷೆಗಳಿಗೆ ಅನುವಾದ :

छोटे पेड़-पौधों का समूह।

तेंदुआ झाड़ी में छिपा हुआ था।
क्षुप समूह, गुल्म, झाड़ समूह, झाड़ी

A dense growth of bushes.

brush, brushwood, coppice, copse, thicket

ಅರ್ಥ : ಮುಳ್ಳಿನ ಗಿಡಗಳ ಅಥವಾ ಬಳ್ಳಿಯು ಹಬ್ಬಿದ ಗುಂಪು

ಉದಾಹರಣೆ : ಹಾವು ಪೊದೆಯನ್ನು ಸೇರಿಕೊಂಡಿತು.

ಸಮಾನಾರ್ಥಕ : ಕಂಟೆ, ಪೆಳೆ


ಇತರ ಭಾಷೆಗಳಿಗೆ ಅನುವಾದ :

घनी और काँटेदार झाड़ी या पौधा।

खेत में झंखाड़ उग आये हैं।
झंखाड़, झाँकर, झाँखर

ಅರ್ಥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

ಉದಾಹರಣೆ : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

ಸಮಾನಾರ್ಥಕ : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು


ಇತರ ಭಾಷೆಗಳಿಗೆ ಅನುವಾದ :

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी

ಅರ್ಥ : ಒಂದು ಜಾತಿಗೆ ಸೇರಿದ ಗಿಡದಲ್ಲಿ ರೆಂಬೆ ಕೊಂಬೆಗಳು ಇರುವುದಿಲ್ಲ

ಉದಾಹರಣೆ : ದರ್ಭೆ, ಹುಲ್ಲು ಮುಂತಾದವು ಪೊದೆಗಳು

ಸಮಾನಾರ್ಥಕ : ಪೊದರು


ಇತರ ಭಾಷೆಗಳಿಗೆ ಅನುವಾದ :

एक प्रकार का पौधा जिसमें काष्ठीय तने का अभाव होता है।

दूब, घास आदि शाक हैं।
गुल्म, शाक

ಅರ್ಥ : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು

ಉದಾಹರಣೆ : ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.

ಸಮಾನಾರ್ಥಕ : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ


ಇತರ ಭಾಷೆಗಳಿಗೆ ಅನುವಾದ :

पास-पास उगे हुए झाड़ों का समूह।

इस झुरमुट के पीछे संतजी की कुटिया है।
झुरमुट

A dense growth of bushes.

brush, brushwood, coppice, copse, thicket

चौपाल