ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊರೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೊರೆ   ನಾಮಪದ

ಅರ್ಥ : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ

ಉದಾಹರಣೆ : ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.

ಸಮಾನಾರ್ಥಕ : ತೊಗಟೆ, ಪರದೆ


ಇತರ ಭಾಷೆಗಳಿಗೆ ಅನುವಾದ :

ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।

अण्डे की बाहरी कड़ी परत के नीचे झिल्ली होती है।
आमाशय तथा आंत्र की आंतरिक झिल्ली में पाचक रस स्रावित करने वाली ग्रंथियाँ होती हैं।
झिल्ली

ಅರ್ಥ : ಮೋತಿಬಿಂದು ಎಂಬಾ ಕಾಯಿಲೆಯಲ್ಲಿ ಕಣ್ಣು ಗುಡ್ಡೆಯ ಮುಂಬಾಗದ ಪಟಲ

ಉದಾಹರಣೆ : ಮೋತಿಬಿಂದು ರೋಗದಿಂದ ಕಣ್ಣಿನಲ್ಲಿ ಪೊರೆಗಳು ಬರುತ್ತವೆ.


ಇತರ ಭಾಷೆಗಳಿಗೆ ಅನುವಾದ :

मोतियाबिंद में पुतली के आगे पड़ी हुई झिल्ली।

मोतियाबिंद में आँखों में जाला पड़ जाता है।
कैटारेक्ट, जाला

चौपाल