ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊಲೀಸ್ ಅಧೀಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಪೊಲೀಸರ ಒಂದು ಉನ್ನತ ಅಧಿಕಾರಿ

ಉದಾಹರಣೆ : ಪೊಲೀಸ್ ಅಧೀಕ್ಷಕ ಜೊತೆಯಲ್ಲಯೇ ಮಹಾನಿರೀಕ್ಷಕರು ಕೂಡ ಘಟನೆಯ ಸ್ಥಳಕ್ಕೆ ಬಂದರು.

ಸಮಾನಾರ್ಥಕ : ಅಧೀಕ್ಷಕ, ಎಸ್ಪಿ


ಇತರ ಭಾಷೆಗಳಿಗೆ ಅನುವಾದ :

पुलिस का एक उच्च अधिकारी।

पुलिस अधीक्षक के साथ महानिरीक्षक भी घटना स्थल पर थे।
एसपी, पुलिस अधीक्षक

A person who directs and manages an organization.

overseer, superintendent

ಅರ್ಥ : ಪೊಲೀಸಿನ ಒಬ್ಬ ವರಿಸ್ಟ ಅಧಿಕಾರಿಯು ಬೇರೆ ಪೊಲೀಸ್ ಅಧೀಕ್ಷಕರಿಗಿಂತ ಉನ್ನತ ಸ್ಥಾನದಲ್ಲಿ ಇರುವುದು

ಉದಾಹರಣೆ : ವರಿಷ್ಟ ಪೊಲೀಸ್ ಅಧೀಕ್ಷಕರು ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು.

ಸಮಾನಾರ್ಥಕ : ಎಸ್ ಎಸ್ ಪಿ, ವರಿಷ್ಟ, ಸೀನಿಯರ್ ಸುಪರಿನ್ಟೆಂಡೆಂಟ್


ಇತರ ಭಾಷೆಗಳಿಗೆ ಅನುವಾದ :

पुलिस का एक वरिष्ठ अधिकारी जो कि पुलिस अधीक्षक से बड़ा होता है।

वरिष्ठ पुलिस अधीक्षक ने घटनास्थल पर जाकर जाँच की।
एस एस पी, एसएसपी, वरिष्ठ पुलिस अधीक्षक, सीनियर सुपरिटेंडंट, सीनियर सुपरिटेंडेंट, सीनियर सूपरिटेन्डन्ट, सीनियर सूपरिटेन्डेन्ट

चौपाल