ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕ್ಷುಬ್ದತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

ಉದಾಹರಣೆ : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

ಸಮಾನಾರ್ಥಕ : ಅವ್ಯವಸ್ಥೆ, ಅಸ್ತವ್ಯಸ್ತತೆ, ಉದ್ವಿಗ್ನತೆ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ

ಉದಾಹರಣೆ : ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.

ಸಮಾನಾರ್ಥಕ : ಕ್ಷೋಭೆ, ತಳಮಳ, ವ್ಯಾಕುಲ


ಇತರ ಭಾಷೆಗಳಿಗೆ ಅನುವಾದ :

किसी के तेज को उत्कृष्ट करना या उग्र रूप देना।

रमेश ने उत्तेजना-वश त्याग पत्र दे दिया।
झूठे आरोप को सुनते ही मानसी उत्तेजना से काँप उठी।
इश्तआल, इश्तयाकल, इश्तयालक, इश्तिआल, इश्तियालक, उकसाहट, उत्तेजना, उद्वेग, त्रसन, विक्षोभ

A mental state of extreme emotional disturbance.

agitation

चौपाल