ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಭಟನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಭಟನೆ ಮಾಡು   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ವಿರುದ್ಧವಾಗಿ ಜೋರಾಗಿ ಹೇಳಿದ ವಾಕ್ಯಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆ

ಉದಾಹರಣೆ : ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಆಗುತ್ತಿರುವ ಭ್ರಷ್ಟಚಾರದ ವಿರುದ್ದ ಪ್ರತಿಭಟನೆ ಮಾಡಬೇಕು.

ಸಮಾನಾರ್ಥಕ : ವಿರೋಧಿಸು


ಇತರ ಭಾಷೆಗಳಿಗೆ ಅನುವಾದ :

किसी के विरोध में ज़ोर देकर कहे गए कथनों का व्यक्त होना।

देश के हर क्षेत्र में भष्ट्राचार के विरुद्ध आवाज़ उठ रही है।
आवाज उठना, आवाज़ उठना

ಅರ್ಥ : ಯಾವುದೇ, ವ್ಯಕ್ತಿ ಇಲ್ಲವೆ ವಿಷಯವನ್ನು ಜನರು ಗುಂಪುಕಟ್ಟಿಕೊಂಡು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯುವ ಹಾಗೆ ವಿರೋಧಿಸುವ ಪ್ರಕ್ರಿಯೆ

ಉದಾಹರಣೆ : ವಿಶ್ವವಿದ್ಯಾನಿಲಯದ ನೌಕರು ವೇತನ ಹೆಚ್ಚು ಮಾಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಪ್ರತಿಭಟಿಸು


ಇತರ ಭಾಷೆಗಳಿಗೆ ಅನುವಾದ :

किसी काम, व्यक्ति आदि के विरोध में नारे आदि लगाते हुए जुलूस निकालना।

कुछ प्रदर्शनकारी जिलाधिकारी कार्यालय के सामने प्रदर्शन कर रहे हैं।
प्रदर्शन करना

चौपाल