ಅರ್ಥ : ಮೂರ್ತಿ ಅಥವಾ ಪೂಜ್ಯನೀಯ ವ್ಯಕ್ತಿಯ ಪ್ರದಕ್ಷಿಣೆ
ಉದಾಹರಣೆ :
ಅವನು ಪ್ರತಿದಿನ ರಾಮನ ಮೂರ್ತಿಯನ್ನು ಪ್ರದಕ್ಷಿಣೆ ಮಾಡುತ್ತಾನೆ.
ಇತರ ಭಾಷೆಗಳಿಗೆ ಅನುವಾದ :
किसी स्थान, मंदिर, मूर्ति या पूजनीय व्यक्ति की परिक्रमा।
वह प्रतिदिन राम की मूर्ति की प्रदक्षिणा करती है।A single complete turn (axial or orbital).
The plane made three rotations before it crashed.ಅರ್ಥ : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು
ಉದಾಹರಣೆ :
ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.
ಸಮಾನಾರ್ಥಕ : ಸುತ್ತು
ಇತರ ಭಾಷೆಗಳಿಗೆ ಅನುವಾದ :
A single complete turn (axial or orbital).
The plane made three rotations before it crashed.ಅರ್ಥ : ಒಂದು ಸುತ್ತು ಬರುವುದು
ಉದಾಹರಣೆ :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
ಸಮಾನಾರ್ಥಕ : ತಿರುಗುವಿಕೆ, ಸುತ್ತು, ಸುತ್ತುವಿಕೆ
ಇತರ ಭಾಷೆಗಳಿಗೆ ಅನುವಾದ :