ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಭಾವಶಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಭಾವಶಾಲಿ   ನಾಮಪದ

ಅರ್ಥ : ಪ್ರಭಾವಶಾಲಿಯಾಗಿರುವುದು

ಉದಾಹರಣೆ : ಪ್ರಭಾವಕಾರಿತ್ವದ ಬಲದಿಂದಲೇ ಅವನಿಗೆ ಈ ಕೆಲಸ ದೊರೆಯಿತು.

ಸಮಾನಾರ್ಥಕ : ಪರಿಣಾಮಕಾರಿತ್ವ, ಪ್ರಭಾವಕಾರಿತ್ವ


ಇತರ ಭಾಷೆಗಳಿಗೆ ಅನುವಾದ :

प्रभावशाली होने की अवस्था या भाव।

प्रभावशालिता के बल पर उसे यह नौकरी मिली।
प्रभाववत्ता, प्रभावशालिता, प्रभाविष्णुता

The quality of making a strong or vivid impression on the mind.

impressiveness

ಅರ್ಥ : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ

ಉದಾಹರಣೆ : ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.

ಸಮಾನಾರ್ಥಕ : ಕಾಂತಿಯುಳ್ಳವ, ತೇಜಸ್ವಿ, ಸಮರ್ಥ


ಇತರ ಭಾಷೆಗಳಿಗೆ ಅನುವಾದ :

तेजस्वी होने की अवस्था या भाव।

तेजस्विता के कारण महापुरुषों का मुख मंडल दमकता रहता है।
तेजस्विता

चौपाल