ಅರ್ಥ : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ
ಉದಾಹರಣೆ :
ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ
ಸಮಾನಾರ್ಥಕ : ಅಫಿಡವಿತು, ಅಫಿಡೆವಿಟ್, ಶಪಥ ಪತ್ರ
ಇತರ ಭಾಷೆಗಳಿಗೆ ಅನುವಾದ :
Written declaration made under oath. A written statement sworn to be true before someone legally authorized to administer an oath.
affidavitಅರ್ಥ : ಯಾವುದೋ ಒಂದು ಪತ್ರದಲ್ಲಿ ಯಾರೋ ಒಬ್ಬರ ವಿವರ ಬರೆದಿದ್ದು ವಿಶೇಷವಾಗಿ ಅವರ ಭಾವಚಿತ್ರ ಸಹ ಇರುತ್ತದೆ
ಉದಾಹರಣೆ :
ನೀವು ಮೊದಲು ಯೋಗ್ಯತಾ ಪತ್ರವನ್ನು ಮಾಡಿಸಿಕೊಳ್ಳಿ.
ಸಮಾನಾರ್ಥಕ : ಯೋಗ್ಯತಾ ಪತ್ರ
ಇತರ ಭಾಷೆಗಳಿಗೆ ಅನುವಾದ :
वह पत्र जिस पर किसी का परिचय लिखा हो विशेषकर फोटो के साथ।
आप पहले अपना परिचय-पत्र बनवा लीजिए।A card certifying the identity of the bearer.
He had to show his card to get in.