ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಯತ್ನಶೀಲ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಯತ್ನಶೀಲ   ಗುಣವಾಚಕ

ಅರ್ಥ : ಯಾವುದಾದರೂ ಒಂದನ್ನು ಪಡೆಯಲು ಅಥವಾ ಯಶಗಳಿಸಲು ಮತ್ತೆ ಮತ್ತೆ ನಿರಂತರವಾಗಿ ಪ್ರಯತ್ನವನ್ನು ಮಾಡುವಿಕೆ

ಉದಾಹರಣೆ : ಪ್ರಯತ್ನಶೀಲ ವ್ಯಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ.

ಸಮಾನಾರ್ಥಕ : ಉದ್ಯಮಶೀಲ


ಇತರ ಭಾಷೆಗಳಿಗೆ ಅನುವಾದ :

जो प्रयत्न या कोशिश में लगा हुआ हो या प्रयास करने वाला।

प्रयत्नशील व्यक्ति के लिए कुछ भी असंभव नहीं।
अमंद, अमन्द, उद्यमशील, उद्यमी, उद्योगी, प्रयत्नवान, प्रयत्नशील, प्रयत्नी, प्रयासरत, प्रयासशील, प्रयासी

Willing to take risks in order to make a profit.

entrepreneurial

चौपाल