ಅರ್ಥ : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ
ಉದಾಹರಣೆ :
ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.
ಸಮಾನಾರ್ಥಕ : ಛತ್ರ, ಪಥಿಕಗೃಹ, ಪ್ರವಾಸೀಭವನ
ಇತರ ಭಾಷೆಗಳಿಗೆ ಅನುವಾದ :
यात्रियों के ठहरने का स्थान।
केदारनाथ जाते समय हमने एक सराय में विश्राम किया था।