ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಶ್ನಾತ್ಮಕವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದರಲ್ಲಿ ಪ್ರಶ್ನೆಯ ಜ್ಞಾನವಿದೆಯೋ ಅಥವಾ ಸವಾಲಿನ ರೂಪದಲ್ಲಿ ಆಗುವಂತಹ

ಉದಾಹರಣೆ : ಇದು ಪ್ರಶ್ನಾತ್ಮಕ ಚಿಹ್ನೆಯಾಗಿದೆ.

ಸಮಾನಾರ್ಥಕ : ಪ್ರಶ್ನಾತ್ಮಕ, ಪ್ರಶ್ನಾತ್ಮಕವಾದ, ಪ್ರಶ್ನಾತ್ಮಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जिससे प्रश्न का बोध हो या सवाल के रूप में होने वाला।

उसने मेरी ओर प्रश्नात्मक दृष्टि से देखा।
प्रश्नात्मक, प्रश्नार्थक, सवालिया

ಅರ್ಥ : ಯಾವುದು ಪಾಠದಿಂದ ಅಥವಾ ಶೋತ್ರುಗಳಿಂದ ಉತ್ತರದ ಅಪೇಕ್ಷೆಯನ್ನು ಮಾಡುತ್ತದೆಯೋ (ವಾಕ್ಯ)

ಉದಾಹರಣೆ : ಅಧ್ಯಾಪಕನು ವಿದ್ಯಾರ್ಥಿಗಳಿಗೆ ಕೆಲವು ಪ್ರಶ್ನಾರ್ತಕವಾದ ವಾಕ್ಯಗಳನ್ನು ಮಾಡಲು ಹೇಳಿದರು.

ಸಮಾನಾರ್ಥಕ : ಪ್ರಶ್ನಾತ್ಮಕ, ಪ್ರಶ್ನಾತ್ಮಕವಾದ, ಪ್ರಶ್ನಾತ್ಮಕವಾದಂತಹ, ಪ್ರಶ್ನಾರ್ತಕವಾದ, ಪ್ರಶ್ನಾರ್ತಕವಾದಂತ, ಪ್ರಶ್ನಾರ್ತಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जो पाठक या श्रोता से उत्तर की अपेक्षा रखता हो (वाक्य)।

शिक्षक ने छात्रों को कुछ प्रश्नात्मक वाक्य बनाने कहा।
प्रश्नात्मक, प्रश्नार्थक, सवालिया

चौपाल