ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಸ್ತುತ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಸ್ತುತ   ನಾಮಪದ

ಅರ್ಥ : ಪ್ರಸ್ತುತಪಡಿಸುವ ಕ್ರಿಯೆ

ಉದಾಹರಣೆ : ಅವರು ತಮ್ಮ ಉನ್ನತವಾದ ವಿಚಾರವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ ವೇದಿಕೆಯಲ್ಲಿ ಕವಿಗಳು ತಮ್ಮ ತಮ್ಮ ರಚನೆಗಳನ್ನು ಅವರವರ ಶೈಲಿಯಲ್ಲಿ ಪ್ರಸ್ತುತಪಡಿಸಿದರು.

ಸಮಾನಾರ್ಥಕ : ಅರ್ಪಿಸುವುದು, ಒಪ್ಪಿಸುವುದು, ನಿರೂಪಿಸುವುದು


ಇತರ ಭಾಷೆಗಳಿಗೆ ಅನುವಾದ :

प्रस्तुत करने की क्रिया।

उसने अपने उच्च विचारों का प्रस्तुतीकरण इस लेख के माध्यम से किया है।
मंच पर कवियों ने अपनी-अपनी रचनाओं का प्रस्तुतीकरण अपने-अपने ढंग से किया।
प्रस्तुति, प्रस्तुतीकरण

ಪ್ರಸ್ತುತ   ಗುಣವಾಚಕ

ಅರ್ಥ : ರಂಗಭೂಮಿಯಲ್ಲಿ ಆಡಿದ ನಾಟಕ, ನೃತ್ಯ ಮೊದಲಾದುವು

ಉದಾಹರಣೆ : ಶಾಲೆಯ ವಿದ್ಯಾರ್ಥಿಗಳಿಂದ ಪ್ರದರ್ಷಿತವಾದ ನಾಟಕವನ್ನು ಎಲ್ಲರೂ ಪ್ರಸಂಶಿಸಿದರು.

ಸಮಾನಾರ್ಥಕ : ಪ್ರದರ್ಷಿತ, ಪ್ರದರ್ಷಿತವಾದ, ಪ್ರದರ್ಷಿತವಾದಂತ, ಪ್ರದರ್ಷಿತವಾದಂತಹ, ಪ್ರಸ್ತುತವಾದ, ಪ್ರಸ್ತುತವಾದಂತ, ಪ್ರಸ್ತುತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसे मंच पर खेला गया हो।

सभी दर्शक हमारे विद्यालय द्वारा मंचित नाटक की सराहना कर रहे थे।
अभिमंचित, खेला हुआ, मंचित

Written for or performed on the stage.

A staged version of the novel.
staged

ಅರ್ಥ : ಸದ್ಯಕ್ಕೆ ಅಸ್ಥಿತ್ವದಲ್ಲಿ ಇರುವ

ಉದಾಹರಣೆ : ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸದ ಹೊರತು ಏನನ್ನೂ ಮಾಡುವುದು ಸಾಧ್ಯವಿಲ್ಲ.

ಸಮಾನಾರ್ಥಕ : ಸದ್ಯದ


ಇತರ ಭಾಷೆಗಳಿಗೆ ಅನುವಾದ :

जो अभी अस्तित्व में हो या जिसका अस्तित्व हो।

विद्यमान समस्याओं को हल किए बिना कुछ भी नहीं हो सकता।
उपस्थित, मौजूदा, विद्यमान, संवृत्त

Presently existing.

The existing system.
existing

ಪ್ರಸ್ತುತ   ಕ್ರಿಯಾವಿಶೇಷಣ

ಅರ್ಥ : ಸದ್ಯದ ವರ್ತಮಾನ ಕಾಲದ ಘಟನೆ ಅಥವಾ ಸಂಗತಿ

ಉದಾಹರಣೆ : ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಅಷ್ಟು ಸರಿಯಾಗಿಲ್ಲ.

ಸಮಾನಾರ್ಥಕ : ಇತ್ತೀಚಿನ, ಈಚಿನ, ಸದ್ಯಕ್ಕೆ


ಇತರ ಭಾಷೆಗಳಿಗೆ ಅನುವಾದ :

आधुनिक या वर्तमान समय में।

फिलहाल भारत और पाकिस्तान के संबंध अच्छे नहीं हैं।
अब पहले जैसा समय नहीं रहा।
अब, आज कल, आज-कल, आजकल, आजकाल, इन दिनों, इस समय, फ़िलहाल, फिलहाल, वर्तमान में, संप्रति

In these times.

It is solely by their language that the upper classes nowadays are distinguished.
We now rarely see horse-drawn vehicles on city streets.
Today almost every home has television.
now, nowadays, today

चौपाल