ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜನಸಾಮಾನ್ಯರಲ್ಲಿ ಮನೆಮಾತಾದ ಯಾವುದೋ ಉಕ್ತಿ ಅಥವಾ ಮಾತು
ಉದಾಹರಣೆ : ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
ಸಮಾನಾರ್ಥಕ : ಗಾದೆ, ನಾಣ್ಣುಡಿ, ಲೋಕೋಕ್ತಿ, ವಚನ, ಸಾಮತಿ
ಇತರ ಭಾಷೆಗಳಿಗೆ ಅನುವಾದ :हिन्दी English
लोक में प्रचलित ऐसा बँधा चमत्कारपूर्ण वाक्य जिसमें कोई अनुभव या तथ्य की बात संक्षेप में कही गई हो।
A condensed but memorable saying embodying some important fact of experience that is taken as true by many people.
ಸ್ಥಾಪನೆ