ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಂಶುಪಾಲರು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

ಉದಾಹರಣೆ : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

ಸಮಾನಾರ್ಥಕ : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


ಇತರ ಭಾಷೆಗಳಿಗೆ ಅನುವಾದ :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

ಅರ್ಥ : ಶಾಲೆ, ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಅಥವಾ ಮುಖ್ಯ ಆಡಳಿತಗಾರ

ಉದಾಹರಣೆ : ನಮ್ಮ ಪ್ರಧಾನ_ಗುರುಗಳು ತುಂಬಾ ಕಟ್ಟುನಿಟ್ಟಾದ ಆಡಳಿತವನ್ನು ಮಾಡುತ್ತಾರೆ.

ಸಮಾನಾರ್ಥಕ : ಪ್ರಧಾನ ಆಚಾರ್ಯ, ಪ್ರಧಾನ ಗುರುಗಳು, ಪ್ರಧಾನ-ಆಚಾರ್ಯ, ಪ್ರಾಚಾರ್ಯರು, ಪ್ರಿನ್ಸಿಪಾಲ್


ಇತರ ಭಾಷೆಗಳಿಗೆ ಅನುವಾದ :

प्रधानाचार्य का पद।

मैं प्रधानाचार्य के लिए साक्षात्कार देने जा रहा हूँ।
यह आदमी प्रधानाचार्य के योग्य नहीं है।
प्रधान आचार्य, प्रधानाचार्य, प्राचार्य, प्रिंसिपल

चौपाल