ಅರ್ಥ : ಯಾರಿಗೆ ಪ್ರಾಧಿಕಾರ ದೊರೆತಿದೆಯೋ ಅಥವಾ ಯಾರಿಗೆ ವಿಶೇಷ ಅಧಿಕಾರ ದೊರೆತ್ತಿದೆಯೋ
ಉದಾಹರಣೆ :
ಸರ್ಕಾರದ ಪ್ರಾಧಿಕೃತವಾದ ನೀತಿಗಳನ್ನು ಜಾರಿಗೆ ತರುವುದು ಅವಶ್ಯಕವಾಗಿದೆ.
ಸಮಾನಾರ್ಥಕ : ಪ್ರಾಧಿಕೃತವಾದ, ಪ್ರಾಧಿಕೃತವಾದಂತಹ
ಇತರ ಭಾಷೆಗಳಿಗೆ ಅನುವಾದ :
Sanctioned by established authority.
An authoritative communique.