ಅರ್ಥ : ಈ ಲೋಕಕ್ಕೆ ಸಂಬಂಧಿಸಿದ ಅಥವಾ ಸಂಸಾರಕ್ಕೆ ಸಂಬಂಧಿಸಿದ
ಉದಾಹರಣೆ :
ಐಹಿಕ ಪ್ರಪಂಚದಲ್ಲಿ ಆನಂದವು ಕ್ಷಣಿಕವಾದುದು.
ಸಮಾನಾರ್ಥಕ : ಇಹಲೋಕದ, ಇಹಲೋಕದಂತ, ಇಹಲೋಕದಂತಹ, ಇಹಲೌಕಿಕ, ಇಹಲೌಕಿಕವಾದ, ಇಹಲೌಕಿಕವಾದಂತ, ಇಹಲೌಕಿಕವಾದಂತಹ, ಐಹಿಕ, ಐಹಿಕವಾದ, ಐಹಿಕವಾದಂತ, ಐಹಿಕವಾದಂತಹ, ಪ್ರಾಪಂಚಿಕವಾದ ಪ್ರಾಪಂಚಿಕವಾದಂತ, ಲೌಕಿಕವಾದ, ಲೌಕಿಕವಾದಂತ, ಲೌಕಿಕವಾದಂತಹ, ಸಾಂಸಾರಿಕ, ಸಾಂಸಾರಿಕವಾದ, ಸಾಂಸಾರಿಕವಾದಂತ, ಸಾಂಸಾರಿಕವಾದಂತಹ
ಇತರ ಭಾಷೆಗಳಿಗೆ ಅನುವಾದ :
Concerned with the world or worldly matters.
Mundane affairs.