ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾಮುಖ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾಮುಖ್ಯ   ನಾಮಪದ

ಅರ್ಥ : ಯಾವುದೇ ವಿಷಯ, ವಸ್ತು ಮುಂತಾದವುಗಳಿಗೆ ನೀಡಲಾಗುವ ಮಹತ್ವ

ಉದಾಹರಣೆ : ಮಂತ್ರಿಗಳು ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಪರಿವಾರದ ನಿಯೋಜನಕ್ಕೆ ಒತ್ತು ಕೊಟ್ಟರು.

ಸಮಾನಾರ್ಥಕ : ಒತ್ತು


ಇತರ ಭಾಷೆಗಳಿಗೆ ಅನುವಾದ :

किसी विशेष वस्तु आदि को दिया जाने वाला महत्त्व।

मंत्री जी ने अपने भाषण में शिक्षा और परिवार नियोजन पर बल दिया।
ज़ोर, जोर, बल

Special emphasis attached to something.

The stress was more on accuracy than on speed.
focus, stress

चौपाल