ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಾರಂಭವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಾರಂಭವಾಗು   ಕ್ರಿಯಾಪದ

ಅರ್ಥ : ಯಾವುದಾದರು ಕಾರ್ಯ ಶುರುವಾಗುವುದು

ಉದಾಹರಣೆ : ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.

ಸಮಾನಾರ್ಥಕ : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭಿಸು, ಶುರು ಮಾಡು, ಶುರುವಾಗು


ಇತರ ಭಾಷೆಗಳಿಗೆ ಅನುವಾದ :

किसी कार्य की शुरुआत होना।

हमारे क्षेत्र में एक नई परियोजना शुरू हो रही है।
कल से मेला लग रहा है।
अरंभना, अरम्भना, आरंभ होना, आरम्भ होना, खुलना, चालू होना, प्रारंभ होना, प्रारम्भ होना, लगना, लांच होना, लॉन्च होना, शुरुवात होना, शुरू होना

Have a beginning, in a temporal, spatial, or evaluative sense.

The DMZ begins right over the hill.
The second movement begins after the Allegro.
Prices for these homes start at $250,000.
begin, start

ಅರ್ಥ : ಶುರುವಾಗು

ಉದಾಹರಣೆ : ಸಿನಿಮಾ ಮಂದಿರದಲ್ಲಿ ವಿದ್ಯುತ್ ಹೋಗುತ್ತಿದ್ದಾಗೆಯೇ ಕೂಗಾಟ ಪ್ರಾರಂಭವಾಯಿತು.

ಸಮಾನಾರ್ಥಕ : ಶುರುವಾಗು


ಇತರ ಭಾಷೆಗಳಿಗೆ ಅನುವಾದ :

जोरों से या धूम-धाम से शुरू होना।

सिनेमा हाल में बिजली जाते ही शोर मच गया।
मचना

ಅರ್ಥ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು

ಉದಾಹರಣೆ : ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.

ಸಮಾನಾರ್ಥಕ : ಆಗು, ಆರಂಭಿಸು


ಇತರ ಭಾಷೆಗಳಿಗೆ ಅನುವಾದ :

वर्ष, मास आदि का आरंभ होना।

महाराष्ट्र में गुड़ीपाडवा के दिन से नया वर्ष लगता है।
चढ़ना, लगना

ಅರ್ಥ : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ

ಉದಾಹರಣೆ : ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.

ಸಮಾನಾರ್ಥಕ : ಆರಂಭವಾಗು, ಆರಂಭಿಸು, ಪ್ರಾರಂಭಿಸು, ಶುರುವಾಗು


ಇತರ ಭಾಷೆಗಳಿಗೆ ಅನುವಾದ :

किसी बात या कार्य आदि की शुरुआत होना।

भारत और पाकिस्तान के बीच लड़ाई छिड़ गई।
आरंभ होना, आरम्भ होना, छिड़ना, ठनना, प्रारंभ होना, प्रारम्भ होना, शुरू होना

Have a beginning, in a temporal, spatial, or evaluative sense.

The DMZ begins right over the hill.
The second movement begins after the Allegro.
Prices for these homes start at $250,000.
begin, start

चौपाल