ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರೀತಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರೀತಿಯ   ನಾಮಪದ

ಅರ್ಥ : ಅತ್ಯಧಿಕವಾಗಿ ಪ್ರಿಯವಾದವನುಅತಿಪ್ರಿಯವಾದ ವ್ಯಕ್ತಿ

ಉದಾಹರಣೆ : ಅಧ್ಯಾಪಕರಿಗೆ ರಾಮನು ಅತಿಪ್ರಿಯವಾದ ಶಿಷ್ಯನಾಗಿದ್ದಾನೆ.

ಸಮಾನಾರ್ಥಕ : ಅತಿಪ್ರಿಯ, ಅತಿಪ್ರಿಯವಾದ ವ್ಯಕ್ತಿ, ಅತಿಪ್ರಿಯವಾದ-ವ್ಯಕ್ತಿ, ಪರಮಪ್ರಿಯ, ಪರಮಪ್ರಿಯ ವ್ಯಕ್ತಿ, ಪರಮಪ್ರಿಯ-ವ್ಯಕ್ತಿ, ಪ್ರೀತಿಯ ವ್ಯಕ್ತಿ, ಪ್ರೀತಿಯ-ವ್ಯಕ್ತಿ


ಇತರ ಭಾಷೆಗಳಿಗೆ ಅನುವಾದ :

वह जो अत्यधिक प्रिय हो।

अतिप्रिय का बिछोह असहनीय होता है।
अतिप्रिय, अतिप्रिय व्यक्ति, अमी, परमप्रिय, परमप्रिय व्यक्ति, प्यारा, प्यारा व्यक्ति

ಪ್ರೀತಿಯ   ಗುಣವಾಚಕ

ಅರ್ಥ : ಅತಿಯಾಗಿ ಮುದ್ದು ಮಾಡಿ ಸಾಕಿರುವ

ಉದಾಹರಣೆ : ಮನೋಹರನ ಮುದ್ಧಿನ ಮಗ ಓದುವುದರಲ್ಲಿ ತುಂಬಾ ಚುರುಕಾಗಿದ್ದಾನೆ.

ಸಮಾನಾರ್ಥಕ : ಮುದ್ದಿನ


ಇತರ ಭಾಷೆಗಳಿಗೆ ಅನುವಾದ :

जिसे अधिक लाड़-प्यार दिया जाता हो या अधिक लाड़-प्यार पानेवाला।

मनोहर का लाड़ला बेटा पढ़ने में बहुत तेज है।
अलकलड़ैता, दुलारा, लाड़ला

Preferred above all others and treated with partiality.

The favored child.
best-loved, favored, favorite, favourite, pet, preferent, preferred

ಅರ್ಥ : ಅನುರಾಗ ಅಥವಾ ಪ್ರೀತಿಯನ್ನು ತೋರಿಸುವ

ಉದಾಹರಣೆ : ಈ ಪುಸ್ತಕದಲ್ಲಿ ಪ್ರಣಯದ ಕಥೆಗಳು ಇದೆ.

ಸಮಾನಾರ್ಥಕ : ಅನುರಾಗದ, ಅನುರಾಗದಂತ, ಅನುರಾಗದಂತಹ, ಪ್ರಣಯದ, ಪ್ರಣಯದಂತ, ಪ್ರಣಯದಂತಹ, ಪ್ರೀತಿಯಾದ, ಪ್ರೀತ್ರಿಯಾದಂತಹ, ಪ್ರೇಮದ, ಪ್ರೇಮದಂತ, ಪ್ರೇಮದಂತಹ


ಇತರ ಭಾಷೆಗಳಿಗೆ ಅನುವಾದ :

अनुराग या प्रेम उत्पन्न करने वाला।

ये अनुरंजक कहानियाँ हैं।
अनुरंजक

चौपाल