ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ತುಂಡಾದ ಮೂಳೆ ಕೂಡಿಕೊಳ್ಳುವಂತೆ ಅಥವಾ ಜಾರಿದ ಕೀಲು ಸೇರಿಕೊಳ್ಳುವಂತೆ ಹೊರಗಿನಿಂದ ಹಾಕುವ ಪ್ಲಾಸ್ಟರ್ ಆಪ್ ಪ್ಯಾರಿಸ್ ಪಟ್ಟಿ
ಉದಾಹರಣೆ :
ತುಂಡಾದ ಮೂಳೆಯನ್ನು ಜೊತೆಗಿರಿಸಿ ಪ್ಲಾಸ್ಟರ್ ಹಾಕಿದಾಗ ಅದು ಬೇಗ ಕೂಡಿಕೊಳ್ಳುತ್ತದೆ.
ಇತರ ಭಾಷೆಗಳಿಗೆ ಅನುವಾದ :
अस्थि-भंग या खिंचाव आदि पर रासायनिक पदार्थों के साथ लपेटी हुई पट्टी जो बहुत ही कड़ी होती है।
पलस्तर के द्वारा टूटा हुआ अंग जुड़ जाता है। पलस्तर, प्लास्टर
A medical dressing consisting of a soft heated mass of meal or clay that is spread on a cloth and applied to the skin to treat inflamed areas or improve circulation etc..