ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ಲೇಗ್ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ಲೇಗ್   ನಾಮಪದ

ಅರ್ಥ : ಜೀವತೆಗೆಯುವಂತಹ ಭಯಂಕರವಾದ ಸಾಂಕ್ರಾಮಿಕ ರೋಗ ಅದು ಇಲಿಗಳಿಂದ ಹರಡುತ್ತದೆ

ಉದಾಹರಣೆ : ಹಿಂದಿನ ಕಾಲದಲ್ಲಿ ಪ್ಲೇಗ್ ನಿಂದಾಗಿ ಇಡೀ ಹಳ್ಳಿಯ ಜನರೇ ಬಲಿಯಾಗುತ್ತಿದ್ದರು ಅಥವಾ ಸಾವಿಗೀಡಾಗುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

एक खतरनाक जानलेवा संक्रामक रोग जो चूहों के द्वारा फैलता है।

पुराने समय में प्लेग से गाँव के गाँव उजड़ जाते थे।
ताउन, ताऊन, प्लेग

A serious (sometimes fatal) infection of rodents caused by Yersinia pestis and accidentally transmitted to humans by the bite of a flea that has bitten an infected animal.

pest, pestilence, pestis, plague

चौपाल