ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲಹಾರ ಪದದ ಅರ್ಥ ಮತ್ತು ಉದಾಹರಣೆಗಳು.

ಫಲಹಾರ   ನಾಮಪದ

ಅರ್ಥ : ಬೆಳಗ್ಗೆ ಅಥವಾ ಸಂಜೆ ಮೊದಲಾದವುಗಳ ಸಮಯದಲ್ಲಿ ಮಾಡುವಂತಹ ಸ್ವಲ್ಪ ಮತ್ತು ಹಗುರವಾದ (ಲಘುವಾದ) ಆಹಾರ

ಉದಾಹರಣೆ : ನಾನು ಉಪಹಾರದಲ್ಲಿ ಕ್ಯಾರೆಟಿನ ಹಲವವನನ್ನು ತಿಂದೆ.

ಸಮಾನಾರ್ಥಕ : ಅಲ್ಪಾಹಾರ, ಉಪಹಾರ


ಇತರ ಭಾಷೆಗಳಿಗೆ ಅನುವಾದ :

सुबह या शाम आदि को किया जाने वाला थोड़ा और हल्का भोजन।

मैंने आज जलपान में गाजर का हलवा खाया।
उपाहार, जल-पान, जलपान, नाश्ता

Snacks and drinks served as a light meal.

refreshment

ಫಲಹಾರ   ಗುಣವಾಚಕ

ಅರ್ಥ : ಹಣ್ಣುಗಳಿಂದ ಮಾಡಿರುವ ಅಥವಾ ತಯಾರಿಸಿರುವ

ಉದಾಹರಣೆ : ಅವಳು ವೃತವನ್ನು ಮಾಡುತ್ತಿರುವಾಗ ಫಲಹಾರ ಭೋಜನವನ್ನು ಮಾಡುತ್ತಾಳೆ.


ಇತರ ಭಾಷೆಗಳಿಗೆ ಅನುವಾದ :

फलों से बना हुआ या जिसकी गिनती फलाहार में होती है।

वह व्रत के दौरान फलाहारी भोजन करता है।
फलाहारी

चौपाल