ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಗ್ಗಿ ನೋಡು ಪದದ ಅರ್ಥ ಮತ್ತು ಉದಾಹರಣೆಗಳು.

ಬಗ್ಗಿ ನೋಡು   ಕ್ರಿಯಾಪದ

ಅರ್ಥ : ಕಂಬ ಅಥವಾ ಪಕ್ಕದಲ್ಲಿ ಬಚ್ಚಿಟ್ಟು ಕೊಂಡು ನೋಡುವ ಪ್ರಕ್ರಿಯೆ

ಉದಾಹರಣೆ : ಹೊಸದಾಗಿ ಬಂದಿದ್ದ ಸೊಸೆ ಬಾಗಿಲ ಹಿಂದೆ ನಿಂತುಕೊಂಡು ಬಗ್ಗಿ ನೋಡುತ್ತಿದ್ದಳು.


ಇತರ ಭಾಷೆಗಳಿಗೆ ಅನುವಾದ :

आड़ या बगल में से कुछ छिप कर देखना।

नई बहू किवाड़ की ओट से झाँक रही है।
झाँकना, झांकना

Look furtively.

He peeped at the woman through the window.
peep

ಅರ್ಥ : ಅಲ್ಲಿ ಇಲ್ಲಿ ಬಗ್ಗಿ ನೋಡುವ ಪ್ರಕ್ರಿಯೆ

ಉದಾಹರಣೆ : ಮಗು ಬತ್ತಿದ ಬಾವಿಯನ್ನು ಬಗ್ಗಿ ನೋಡುತ್ತಿತ್ತು.


ಇತರ ಭಾಷೆಗಳಿಗೆ ಅನುವಾದ :

इधर-उधर झुककर देखना।

बच्चे सूखे कुएँ में झाँक रहे हैं।
उझाँकना, झाँकना, झांकना

चौपाल