ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಟ್ಟೆ ಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಬಟ್ಟೆ ಹಾಕು   ಕ್ರಿಯಾಪದ

ಅರ್ಥ : ಹೆಣವನ್ನು ಹೂಳಲು ಅಥವಾ ಸುಡುವ ಮುನ್ನ ಅದನ್ನು ಬಟ್ಟೆಯಿಂದ ಸುತ್ತುವ ಪ್ರಕ್ರಿಯೆ

ಉದಾಹರಣೆ : ಕುಟುಂಬದವರು ಮೃತ ವ್ಯಕ್ತಿಯನ್ನು ಅರಿವೆಯಲ್ಲಿ ಮುಚ್ಚುತ್ತಿದ್ದಾರೆ.

ಸಮಾನಾರ್ಥಕ : ಅರಿವೆಯಲ್ಲಿ ಮುಚ್ಚು


ಇತರ ಭಾಷೆಗಳಿಗೆ ಅನುವಾದ :

गाड़ने या जलाने आदि के निमित्त मुर्दे को कफन में लपेटना।

परिवार वाले मृतक को कफना रहे हैं।
कफनाना, कफ़नाना

चौपाल