ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಡಿದುಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಬಡಿದುಕೊಳ್ಳು   ಕ್ರಿಯಾಪದ

ಅರ್ಥ : ಶರೀರದ ಯಾವುದೋ ಒಂದು ಅಂಗ ಹೊಡೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ನನ್ನ ಕಣ್ಣು ಅದರುತ್ತಿದೆ.

ಸಮಾನಾರ್ಥಕ : ಅದರು


ಇತರ ಭಾಷೆಗಳಿಗೆ ಅನುವಾದ :

किसी अंग में सहसा स्फुरण होना।

मेरी आँखें फड़क रही हैं।
फड़कना

Shake with fast, tremulous movements.

His nostrils palpitated.
palpitate, quake, quiver

ಅರ್ಥ : ಕಿಟಕಿ ಬಾಗಿಲು ಮುಂತಾದವುಗಳು ಎರಡೂ ಕಡೆಯಿಂದ ಬಂದಾದರಿಂದ ಒಳಗೆ ಬರಲು ಆಗದೆ ಇರುವ ಪ್ರಕ್ರಿಯೆ

ಉದಾಹರಣೆ : ಜೋರಾಗಿ ಗಾಳಿ ಬೀಸಿದರಿಂದ ಬಾಗಿಲು ಬಡಿದುಕೊಂಡಿತು.


ಇತರ ಭಾಷೆಗಳಿಗೆ ಅನುವಾದ :

खिड़की, दरवाजे आदि के दोनों पल्लों का इस प्रकार एक दूसरे से सटना कि मार्ग बन्द हो जाय।

तेज़ हवा से दरवाज़ा भिड़ गया।
भिड़ना

चौपाल