ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಣದ ಪದದ ಅರ್ಥ ಮತ್ತು ಉದಾಹರಣೆಗಳು.

ಬಣದ   ಗುಣವಾಚಕ

ಅರ್ಥ : ಬುಡಕಟ್ಟಿನ ಅಥವಾ ಬುಡಕಟ್ಟಿಗೆ ಸಂಬಂಧಿಸಿದಂತಹ

ಉದಾಹರಣೆ : ಬುಡಕಟ್ಟಿನ ಸರದಾರರುಗಳ ನಡುವೆ ಜಗಳವಾಗುತ್ತಲೇ ಇರುತ್ತದೆ.

ಸಮಾನಾರ್ಥಕ : ಕುಲದ, ಬುಡಕಟ್ಟಿನ

ಅರ್ಥ : ಜನ-ಜಾತಿಗೆ ಸಂಬಂಧಿಸಿದ ಅಥವಾ ಜನ-ಜಾತಿಯ

ಉದಾಹರಣೆ : ಬುಡಕಟ್ಟಿನ ಸಮುದಾಯಗಳ ವಿಕಾಸಕ್ಕಾಗಿ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರವುದು ಅವಶ್ಯಕವಾಗಿದೆ.

ಸಮಾನಾರ್ಥಕ : ಕುಲದ, ಕುಲದಂತ, ಕುಲದಂತಹ, ಬಣದಂತ, ಬಣದಂತಹ, ಬುಡಕಟ್ಟಿನ, ಬುಡಕಟ್ಟಿನಂತ, ಬುಡಕಟ್ಟಿನಂತಹ, ಬುಡಕಟ್ಟು


ಇತರ ಭಾಷೆಗಳಿಗೆ ಅನುವಾದ :

जन-जाति संबंधी या जन-जाति का।

जनजातीय समुदायों के विकास के लिए सरकार को और अधिक कारगर तरीके अपनाने चाहिए।
जनजातीय

Relating to or characteristic of a tribe.

Tribal customs.
tribal

ಅರ್ಥ : ಬುಡಕಟ್ಟಿನ ಅಥವಾ ಬುಡಕಟ್ಟಿಗೆ ಸಂಬಂಧಿಸಿದ

ಉದಾಹರಣೆ : ಮಂತ್ರಿಗಳು ಮಧ್ಯ ಪ್ರದೇಶದ ಬುಡಕಟ್ಟಿನ ಇಲಾಖೆಗಳ ತಪಾಸಣೆಯನ್ನು ಮಾಡಿದರು.

ಸಮಾನಾರ್ಥಕ : ಕುಲದ, ಬುಡಕಟ್ಟಿನ


ಇತರ ಭಾಷೆಗಳಿಗೆ ಅನುವಾದ :

कबीला का या कबीला से संबंधित।

मंत्रीजी ने मध्य प्रदेश के कबाइली इलाकों का दौरा किया।
कबाइली

कबीला-संबंधी या कबीले का।

कबायली सरदारों की आपस में लड़ाई होती रहती थी।
कबायली, कबीलियाई, कबीली, क़बायली, क़बीलियाई, क़बीली

Relating to or characteristic of a tribe.

Tribal customs.
tribal

चौपाल