ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಣ್ಣಬಣ್ಣದ ಪದದ ಅರ್ಥ ಮತ್ತು ಉದಾಹರಣೆಗಳು.

ಬಣ್ಣಬಣ್ಣದ   ಗುಣವಾಚಕ

ಅರ್ಥ : ಅನೇಕ ಬಣ್ಣಗಳುಳ್ಳ

ಉದಾಹರಣೆ : ಜನಪದ ನರ್ತಕರು ವರ್ಣರಂಜಿತ ಉಡುಪನ್ನು ಧರಿಸಿದ್ದರು

ಸಮಾನಾರ್ಥಕ : ಬಹುರಂಗಿನ, ವರ್ಣರಂಜಿತ, ಹಲವಾರು ಬಣ್ಣದ


ಇತರ ಭಾಷೆಗಳಿಗೆ ಅನುವಾದ :

अनेक रंगोंवाला।

लोक नर्तक बहुरंगे परिधान में सुसज्जित थे।
बहुरंग, बहुरंगा, रंग बिरंगा, रंग-बिरंगा, रंगबिरंगा, शबर, शबल, शबलक, शबलित

Having sections or patches colored differently and usually brightly.

A jester dressed in motley.
The painted desert.
A particolored dress.
A piebald horse.
Pied daisies.
calico, motley, multi-color, multi-colored, multi-colour, multi-coloured, multicolor, multicolored, multicolour, multicoloured, painted, particolored, particoloured, piebald, pied, varicolored, varicoloured

ಅರ್ಥ : ಅನೇಕ ಬಣ್ಣಗಳ

ಉದಾಹರಣೆ : ಹೋಳಿಯು ಒಂದು ಬಣ್ಣಬಣ್ಣದ ಅಥವಾ ಬಣ್ಣಗಳ ಹಬ್ಬವಾಗಿದೆ.

ಸಮಾನಾರ್ಥಕ : ಬಣ್ಣಗಳ


ಇತರ ಭಾಷೆಗಳಿಗೆ ಅನುವಾದ :

अनेक रंगो वाला।

होली एक रंगारंग त्यौहार है।
रंगारंग, रङ्गारङ्ग

ಅರ್ಥ : ಅನೇಕ ಪ್ರಕಾರದ ಅಥವಾ ವಿಧ-ವಿಧವಾದ

ಉದಾಹರಣೆ : ವಿದ್ಯಾಲಯದ ಸಮಾರಂಭದಲ್ಲಿ ಬಣ್ಣಬಣ್ಣದ ಕಾರ್ಯಕ್ರಮಗಳ ಪ್ರಾರಂಭವು ಸರಸ್ವತಿಯ ವಂಧನೆಯ ನಂತರ ಪ್ರಾರಂಭವಾಯಿತು.


ಇತರ ಭಾಷೆಗಳಿಗೆ ಅನುವಾದ :

अनेक प्रकार का या तरह-तरह का।

विद्यालय समारोह में रंगारंग कार्यक्रम का प्रारंभ सरस्वती वंदना से हुआ।
रंगारंग, रङ्गारङ्ग

Having great diversity or variety.

His various achievements are impressive.
His vast and versatile erudition.
various, versatile

चौपाल