ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.
ಉದಾಹರಣೆ : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.
ಸಮಾನಾರ್ಥಕ : ಈಟಿ
ಇತರ ಭಾಷೆಗಳಿಗೆ ಅನುವಾದ :हिन्दी English
वह किरच जो बंदूक के सिरे पर लगी रहती है।
A knife that can be fixed to the end of a rifle and used as a weapon.
ಅರ್ಥ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ಉದಾಹರಣೆ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ಸಮಾನಾರ್ಥಕ : ಈಟಿ, ಭಲ್ಲೆ, ಶೂಲ
ಇತರ ಭಾಷೆಗಳಿಗೆ ಅನುವಾದ :हिन्दी
एक प्रकार का शस्त्र।
ಅರ್ಥ : ಒಂದು ತರಹದ ಈಟಿ
ಉದಾಹರಣೆ : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
ಸಮಾನಾರ್ಥಕ : ಈಟಿ, ಕಠಾರಿ
एक प्रकार की बरछी।
ಅರ್ಥ : ಒಂದು ಪ್ರಕಾರದ ಈಟಿ
ಉದಾಹರಣೆ : ಬೇಟೆಗಾರ ಕಾಡು ಹಂದಿಯನ್ನು ಕೊಲಲ್ಲು ಅದರ ಮೇಲೆ ಬರ್ಚಿಯಿಂದ ಹೊಡೆದ.
ಅರ್ಥ : ಚಿಕ್ಕ ಬರ್ಚಿ
ಉದಾಹರಣೆ : ಅವನು ಬರ್ಚಿಯಿಂದ ಹಾವನ್ನು ಹೊಡೆದನು.
छोटा साँग।
ಅರ್ಥ : ಚಿಕ್ಕ ಈಟಿ
ಉದಾಹರಣೆ : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
ಸಮಾನಾರ್ಥಕ : ಈಟಿ, ಭಲ್ಲೆ
छोटा भाला।
ಅರ್ಥ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
ಉದಾಹರಣೆ : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
ಸ್ಥಾಪನೆ