ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲಹೀನ ಪದದ ಅರ್ಥ ಮತ್ತು ಉದಾಹರಣೆಗಳು.

ಬಲಹೀನ   ನಾಮಪದ

ಅರ್ಥ : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.

ಸಮಾನಾರ್ಥಕ : ಅಶಕ್ತ, ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಸಣಕಲ, ಸಪೂರ


ಇತರ ಭಾಷೆಗಳಿಗೆ ಅನುವಾದ :

दुबला या क्षीण होने की अवस्था या भाव।

रोग के बाद दुबलापन आना स्वाभाविक है।
अपुष्टता, कमजोरी, कृशता, क्षीणता, दुबलापन, दुर्बलता, निर्बलता, शीर्णता, शीर्णत्व

The state of being weak in health or body (especially from old age).

debility, feebleness, frailness, frailty, infirmity, valetudinarianism

ಅರ್ಥ : ತುಂಬಾ ಸಣಕಾಲಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಅವನು ಸಣ್ಣಕ್ಕಿದ್ದರು ಚೆನ್ನಾಗಿ ಕೆಲಸ ಮಾಡುವನು.

ಸಮಾನಾರ್ಥಕ : ದುರ್ಬಲ, ಬಡಕಲ, ಸಣಕಲ, ಸಣ್ಣ, ಸಪೂರ


ಇತರ ಭಾಷೆಗಳಿಗೆ ಅನುವಾದ :

दूबला-पतला होने की अवस्था या भाव।

उसका दुबलापन उसकी कार्यक्षमता में आड़े नहीं आता।
दुबलापन

The property of having little body fat.

leanness, spareness, thinness

ಅರ್ಥ : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು

ಉದಾಹರಣೆ : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.

ಸಮಾನಾರ್ಥಕ : ಅಶಕ್ತ, ದುರ್ಬಲ, ದೌರ್ಬಲ್ಯ


ಇತರ ಭಾಷೆಗಳಿಗೆ ಅನುವಾದ :

वह जिसमें बल या शक्ति न हो।

वह केवल कमजोरों को ही दबाता है।
कमजोर, दुर्बल, निर्बल

A person who is physically weak and ineffectual.

doormat, weakling, wuss

ಬಲಹೀನ   ಗುಣವಾಚಕ

ಅರ್ಥ : ಬಲ ಅಥವಾ ಶಕ್ತಿ ಇಲ್ಲದಂತಹ

ಉದಾಹರಣೆ : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

ಸಮಾನಾರ್ಥಕ : ಅಶಕ್ತ, ಅಶಕ್ತವಾದ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಬಹಳ ದುರ್ಬಲನಾಗಿರುವ ಅಥವಾ ದುರ್ಬಲ ಮತ್ತು ಬಲಹೀನವಾಗಿರುವ

ಉದಾಹರಣೆ : ಮೋಹನ್ ಬಲಹೀನ ವ್ಯಕ್ತಿಯ ಮೇಲೆ ಸವಾರಿ ಮಾಡಿದ.

ಸಮಾನಾರ್ಥಕ : ನಿಶಕ್ತಿಯಾದ, ನಿಶಕ್ತಿಯಾದಂತ, ನಿಶಕ್ತಿಯಾದಂತಹ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


ಇತರ ಭಾಷೆಗಳಿಗೆ ಅನುವಾದ :

बहुत दुर्बल या दुबला और कमज़ोर।

वह मरियल टट्टू पर सवार है।
मरायल, मरियल

चौपाल