ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಲೂನು ಪದದ ಅರ್ಥ ಮತ್ತು ಉದಾಹರಣೆಗಳು.

ಬಲೂನು   ನಾಮಪದ

ಅರ್ಥ : ಸಾಮಾನ್ಯವಾಗಿ ಗಾಳಿಗಿಂತ ಹಗುರವಾದ ಬಿಸಿಗಾಳಿ ಅಥವಾ ಬೇರೆ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರಲು ಸಾದ್ಯವಾದ, ಗಾಳಿಹೋಗದ, ಗುಂಡಾಗಿ ಅಥವಾ ಸುಮಾರಾಗಿ ಗೋಳಾಕಾರದಲ್ಲಿರುವ ಚೀಲ ಅಥವಾ ಕೋಶ

ಉದಾಹರಣೆ : ಮಗು ಜಾತ್ರೆಯಲ್ಲಿ ಬಲೂನನ್ನು ಕೊಂಡು ಆಟವಾಡುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

रबर आदि का वह पतली गरदनवाला थैला जिसमें हवा भरकर आकाश में उड़ाते हैं।

बच्चे मैदान में ग़ुब्बारा उड़ा रहे हैं।
ग़ुबारा, ग़ुब्बारा, गुब्बारा, फुग्गा

Small thin inflatable rubber bag with narrow neck.

balloon

चौपाल