ಅರ್ಥ : ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ರಾಷ್ಟ್ರಗಳ ಸಂಬಂಧ ಅಥವಾ ನಡುವಿನ ಕೊಡುಕೊಳ್ಳುವಿಕೆಯನ್ನು ಗುರುತಿಸುವುದು
ಉದಾಹರಣೆ :
ಮೋಹನನು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾನೆ.
ಸಮಾನಾರ್ಥಕ : ಅಂತರರಾಷ್ಟ್ರೀಯ, ಅಂತಾರಾಷ್ಟ್ರೀಯ, ಇಂಟರ್ ನ್ಯಾಷಿನಲ್, ಬಹುರಾಷ್ಟ್ರೀಯ
ಇತರ ಭಾಷೆಗಳಿಗೆ ಅನುವಾದ :
सब या कुछ राष्ट्रों से संबंध रखने वाला।
मोहन अंतर्राष्ट्रीय प्रतिस्पर्धा में भारत का नेतृत्व कर रहा है।Concerning or belonging to all or at least two or more nations.
International affairs.