ಅರ್ಥ : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು
ಉದಾಹರಣೆ :
ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.
ಸಮಾನಾರ್ಥಕ : ಮಣಿತ, ಮಣಿಯುವಿಕೆ, ಮುರುಕ
ಇತರ ಭಾಷೆಗಳಿಗೆ ಅನುವಾದ :
The tendency of a body to return to its original shape after it has been stretched or compressed.
The waistband had lost its snap.ಅರ್ಥ : ಬಾಗಿರುವಂತಹ
ಉದಾಹರಣೆ :
ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.
ಸಮಾನಾರ್ಥಕ : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ
ಇತರ ಭಾಷೆಗಳಿಗೆ ಅನುವಾದ :