ಅರ್ಥ : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ
ಉದಾಹರಣೆ :
ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.
ಸಮಾನಾರ್ಥಕ : ಬಾಯ್ಬಡಕ, ಯದ್ವಾತದ್ವಾ ಮಾತುನಾಡುವವ, ವಾಚಾಳಿ
ಇತರ ಭಾಷೆಗಳಿಗೆ ಅನುವಾದ :