ಅರ್ಥ : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ
ಉದಾಹರಣೆ :
ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.
ಸಮಾನಾರ್ಥಕ : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ
ಇತರ ಭಾಷೆಗಳಿಗೆ ಅನುವಾದ :
शैशव और किशोर होने के बीच की अवस्था।
राकेश बचपन से ही पढ़ने में बहुत तेज है।The time of person's life when they are a child.
childhoodಅರ್ಥ : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ
ಉದಾಹರಣೆ :
ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.
ಸಮಾನಾರ್ಥಕ : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯಾವಸ್ಥೆ, ಶೈಶವ, ಹುಡುಗುತನ
ಇತರ ಭಾಷೆಗಳಿಗೆ ಅನುವಾದ :
शिशु होने की अवस्था।
हमें अपना बचपन याद कहाँ रहता है।ಅರ್ಥ : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ
ಉದಾಹರಣೆ :
ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.
ಸಮಾನಾರ್ಥಕ : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ
ಇತರ ಭಾಷೆಗಳಿಗೆ ಅನುವಾದ :
The time of person's life when they are a child.
childhood