ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಳಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಳಿಕೆ   ನಾಮಪದ

ಅರ್ಥ : ಯಾವುದೇ ವಸ್ತುವಿನ ಅಥವಾ ಜೀವಿಯ ಜೀವಿತದ ಅವಧಿ

ಉದಾಹರಣೆ : ಬಹುಪಾಲು ವಿದ್ಯುತ್ ಉಪಕರಣಗಳ ಬಾಳಿಕೆ ತುಂಬಾ ಕಡಿಮೆ ಅವಧಿ.

ಸಮಾನಾರ್ಥಕ : ಆಯುಷ್ಯ, ತಾಳಿಕೆ


ಇತರ ಭಾಷೆಗಳಿಗೆ ಅನುವಾದ :

वह अवधि जिसमें कोई वस्तु आदि चालू हालत में या उपयोग में रहे।

अधिकांश विद्युत उपकरणों की आयु छोटी होती है।
आयु, उमर, उम्र, जिंदगी, जिन्दगी, जीवन

The period during which something is functional (as between birth and death).

The battery had a short life.
He lived a long and happy life.
life, life-time, lifespan, lifetime

ಬಾಳಿಕೆ   ಗುಣವಾಚಕ

ಅರ್ಥ : ಬಹುಕಾಲ ಉಪಯೋಗಿಸಲು ಯೋಗ್ಯವಾಗಿರುವ

ಉದಾಹರಣೆ : ತೇಗದ ಮರದಿಂದ ಮಾಡಿದ ಪೀಠೋಪಕರಣಗಳು ಬಹುಕಾಲ ಬಾಳಿಕೆಗೆ ಬರುತ್ತವೆ.

ಸಮಾನಾರ್ಥಕ : ಬಾಳಿಕೆಯ, ಬಾಳಿಕೆಯಂತ, ಬಾಳಿಕೆಯಂತಹ


ಇತರ ಭಾಷೆಗಳಿಗೆ ಅನುವಾದ :

टिकने या कुछ दिनों तक काम देने वाला।

सागौन की लकड़ी से बनी साज-सज्जा की वस्तुएँ टिकाऊ होती हैं।
चलाऊ, टिकाऊ, पायदार, पायेदार, मजबूत, मज़बूत

Existing for a long time.

Hopes for a durable peace.
A long-lasting friendship.
durable, lasting, long-lasting, long-lived

चौपाल