ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಚ್ಚು   ಕ್ರಿಯಾಪದ

ಅರ್ಥ : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

ಉದಾಹರಣೆ : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

ಸಮಾನಾರ್ಥಕ : ತೆಗೆ, ತೆರೆ ಎಳಿ, ರಟ್ಟು ಮಾಡು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಕಟ್ಟಿರುವ ಅಥವಾ ಜೋಡಿಸಿರುವ ವಸ್ತುಗಳನ್ನು ತೆರೆಯುವ ಪ್ರಕ್ರಿಯೆ

ಉದಾಹರಣೆ : ನಿಮ್ಮ ಶರಟಿನ ಗುಂಡಿಗಳು ಬಿಚ್ಚಿ ಹೋಗಿದೆ.

ಸಮಾನಾರ್ಥಕ : ಬಿಚ್ಚಿ ಹೋಗು


ಇತರ ಭಾಷೆಗಳಿಗೆ ಅನುವಾದ :

बाँधने अथवा जोड़ने वाली वस्तु का हटना।

मेरी धोती खुल गई।
आपके कमीज़ का बटन खुल गया है।
खुल जाना, खुलना

Become undone or untied.

The shoelaces unfastened.
unfasten

ಅರ್ಥ : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

ಉದಾಹರಣೆ : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

ಸಮಾನಾರ್ಥಕ : ತೆಗೆ, ಬಿಡಿಸು

ಅರ್ಥ : ದುರಸ್ತಿಗಾಗಿ ಒಂದೊಂದು ಭಾಗಗಳನ್ನು ಬೇರೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ರಿಪೇರಿ ಮಾಡುವುದಕ್ಕಾಗಿ ನನ್ನ ಗಾಡಿ ಇಂಜಿನ್ನನ್ನು ಬಿಚ್ಚಿದನು.


ಇತರ ಭಾಷೆಗಳಿಗೆ ಅನುವಾದ :

मरम्मत आदि के लिए पुर्ज़ों का अलग होना।

इस मिस्त्री के यहाँ मेरी गाड़ी का इंजन खुला है।
खुलना

ಅರ್ಥ : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

ಉದಾಹರಣೆ : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

ಸಮಾನಾರ್ಥಕ : ಬಿಟ್ಟು ಹೋಗು


ಇತರ ಭಾಷೆಗಳಿಗೆ ಅನುವಾದ :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

ಅರ್ಥ : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

ಉದಾಹರಣೆ : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

ಸಮಾನಾರ್ಥಕ : ತೆಗೆ


ಇತರ ಭಾಷೆಗಳಿಗೆ ಅನುವಾದ :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

ಅರ್ಥ : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

ಉದಾಹರಣೆ : ಅವರ ರಹಸ್ಯ ಬಯಲಾಯಿತು.

ಸಮಾನಾರ್ಥಕ : ತೆರೆದಿಡು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

ಉದಾಹರಣೆ : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

ಸಮಾನಾರ್ಥಕ : ತೆಗೆ


ಇತರ ಭಾಷೆಗಳಿಗೆ ಅನುವಾದ :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

ಅರ್ಥ : ಸೀರೆ ಅಥವಾ ಬಟ್ಟೆಯ ಮಡಿಕೆಯನ್ನು ಬೇರೆ ಮಾಡುವ ಪ್ರಕ್ರಿಯೆ

ಉದಾಹರಣೆ : ದರ್ಜಿಯು ವಕ್ರವಾಗಿ ಹೊಲಿಗೆ ಹಾಕಿದನ್ನು ಬಿಚ್ಚುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

तह अलग करवाना।

दर्जी ने टेढ़ी सिलाई को उधड़वाया।
उकलवाना, उकिलवाना, उघड़वाना, उधड़वाना, निकलवाना

चौपाल