ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಲ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಲ   ನಾಮಪದ

ಅರ್ಥ : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ

ಉದಾಹರಣೆ : ಹಾವು ಬಿಲದಲ್ಲಿ ವಾಸವಾಗಿದೆ.

ಸಮಾನಾರ್ಥಕ : ಅವಕಾಶ, ತಗ್ಗು, ತೂತು, ಬಿಡುವು, ರಂದ್ರ


ಇತರ ಭಾಷೆಗಳಿಗೆ ಅನುವಾದ :

किसी चीज़ के बीच में खाली जगह।

साँप ने कमरे में छेद से होकर प्रवेश किया।
अवट, अवारी, उछीर, छिद्र, छेद, मोखा, रंध्र, विद्र, विवर, शिगा, श्वभ्र, सुराख, सूराख

An opening into or through something.

hole

ಅರ್ಥ : ಕೆಲವು ಜಂತುಗಳು ಮಣ್ಣನ್ನು ತೋಡಿ ತಮ್ಮ ಮನೆ ಮಾಡಿಕೊಂಡು ಇರುವ ಸ್ಥಳ

ಉದಾಹರಣೆ : ಇಲಿ ತನ್ನ ಬಿಲದೊಳಗೆ ಅಡಗಿತು.

ಸಮಾನಾರ್ಥಕ : ಡೊಗರು


ಇತರ ಭಾಷೆಗಳಿಗೆ ಅನುವಾದ :

ज़मीन के अंदर खोदकर बनाई हुई जीव-जंतुओं के रहने की तंग छोटी जगह।

साँप अपने बिल में घुस गया।
गह्वर, बिल, विवर

चौपाल