ಅರ್ಥ : ಬೀಜದಿಂದ ತುಂಬಿರುವ
ಉದಾಹರಣೆ :
ಬೀಜಮಯ ಬದನೆಕಾಯಿಯನ್ನು ಸುಟ್ಟು ಮಾಡಿದ ಚಟ್ನಿಯು ತುಂಬಾ ರುಚಿಯಾಗಿರುತ್ತದೆ.
ಸಮಾನಾರ್ಥಕ : ಬೀಜದಿಂದ ತುಂಬಿದ, ಬೀಜದಿಂದ ತುಂಬಿದಂತ, ಬೀಜದಿಂದ ತುಂಬಿದಂತಹ, ಬೀಜದಿಂದ-ತುಂಬಿದ, ಬೀಜದಿಂದ-ತುಂಬಿದಂತ, ಬೀಜದಿಂದ-ತುಂಬಿದಂತಹ, ಬೀಜಭರಿತ, ಬೀಜಭರಿತವಾದ, ಬೀಜಭರಿತವಾದಂತ, ಬೀಜಭರಿತವಾದಂತಹ
ಇತರ ಭಾಷೆಗಳಿಗೆ ಅನುವಾದ :