ಅರ್ಥ : ಒಂದು ಸ್ಥಳದಿಂದ ಹೋಗುವ ಅನುಮತಿ ಅಥವಾ ಆಜ್ಞೆ ಕೊಡು
ಉದಾಹರಣೆ :
ಜನಕ ರಾಜನು ಸಂತೋಷದಿಂದ ಸೀತೆಗೆ ವಿದಾಯ ಹೇಳಿದನು
ಸಮಾನಾರ್ಥಕ : ವಿದಾಯ ಹೇಳು
ಇತರ ಭಾಷೆಗಳಿಗೆ ಅನುವಾದ :
किसी को कहीं से चलने की अनुमति या आज्ञा देना।
राजा जनक ने हर्ष विभोर होकर सीता को विदा किया।