ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಂಬಲ ಕೊಡು ಪದದ ಅರ್ಥ ಮತ್ತು ಉದಾಹರಣೆಗಳು.

ಬೆಂಬಲ ಕೊಡು   ಕ್ರಿಯಾಪದ

ಅರ್ಥ : ಯಾರಿಗಾದರೂ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಜೋರು ಧ್ವನಿಯಲ್ಲಿ ಕೂಗಿ ಅವರನ್ನು ಉತ್ಸಾಹಿತರನ್ನಾಗಿ ಮಾಡುವುದು

ಉದಾಹರಣೆ : ವೀಕ್ಷಕರು ಆಟಗಾರರನ್ನು ಪ್ರೋತ್ಸಾಹಿಸಲು ಕೂಗಾಡುತ್ತಿದ್ದಾರೆ.

ಸಮಾನಾರ್ಥಕ : ಉತ್ತೇಜನ ಕೊಡು, ಉತ್ತೇಜನ ನೀಡು, ಉತ್ತೇಜನ-ಕೊಡು, ಉತ್ತೇಜನ-ನೀಡು, ಉತ್ತೇಜನಕೊಡು, ಉತ್ತೇಜನನೀಡು, ಉತ್ತೇಜಿಸು, ಪ್ರೋತ್ಸಾಹ ಕೊಡು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ಕೊಡು, ಪ್ರೋತ್ಸಾಹಕೊಡು, ಪ್ರೋತ್ಸಾಹನೀಡು, ಪ್ರೋತ್ಸಾಹಿಸು, ಬೆಂಬಲ ನೀಡು, ಬೆಂಬಲ-ಕೊಡು, ಬೆಂಬಲ-ನೀಡು, ಬೆಂಬಲಕೊಡು, ಬೆಂಬಲನೀಡು, ಬೆಂಬಲಿಸು


ಇತರ ಭಾಷೆಗಳಿಗೆ ಅನುವಾದ :

कोई काम करने के लिए तेज आवाज में बोलकर उत्साहित करना।

हलवाहा रह रहकर बैलों को ललकार रहा था।
ललकारना

Shout, as if with joy or enthusiasm.

The children whooped when they were led to the picnic table.
whoop

ಅರ್ಥ : ಏನನ್ನಾದರೂ ಮಾಡುವುದಕ್ಕಾಗಿ ಇನ್ನೊಬ್ಬರಿಗೆ ಉತ್ಸಾಹವನ್ನು ನೀಡುವುದು

ಉದಾಹರಣೆ : ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವಾಗಲೂ ಪ್ರೋತ್ಸಾಹವನ್ನು ನೀಡಬೇಕು.

ಸಮಾನಾರ್ಥಕ : ಉತ್ತೇಜಿಸು, ಉತ್ಸಾಯಿಸು, ಪ್ರೋತ್ಸಾಹ ನೀಡು, ಪ್ರೋತ್ಸಾಹ-ನೀಡು, ಪ್ರೋತ್ಸಾಹಿಸು, ಬೆಂಬಲ ನೀಡು


ಇತರ ಭಾಷೆಗಳಿಗೆ ಅನುವಾದ :

कुछ करने के लिए किसी का उत्साह बढ़ाना।

अच्छे काम करने के लिए हमेशा प्रोत्साहित करना चाहिए।
प्रोत्साहन देना, प्रोत्साहित करना, बढ़ावा देना

Inspire with confidence. Give hope or courage to.

encourage

चौपाल