ಅರ್ಥ : ಗಾಳಿ ಮತ್ತು ಪ್ರಕಾಶತೆಯು ಬರುವುದಕ್ಕಾಗಿ ಮನೆ, ಗಾಡಿರಥವಾಹನ, ಜಹಜುಹಡಗು ಮುಂತಾದವುಗಳ ಗೋಡೆಗಳಲ್ಲಿ ಅಥವಾ ಸೂರುಗಳಲ್ಲಿ ಮಾಡಿರುವ ತೆಗೆದಿರುವಂತಹ ಭಾಗ ಅಥವಾ ಮುಚ್ಚುವುದಕ್ಕಾಗಿ ಪ್ರಾಯಶಃ ಗಾಜು ಮುಂತಾದ ಉದ್ದವಾದ ಬಿದಿರು ಕೋಲುಗಳಿಂದ ಅಥವಾ ದಾತುಲೋಹದಿಂದ ಮಾಡಿರುವ ಸಂರಚನೆಯಾಗಿರುತ್ತದೆ
ಉದಾಹರಣೆ :
ಈ ಕೊಠಡಿಯಲ್ಲಿ ಒಂದು ಕಿಟಕಿ ಇದೆ.
ಸಮಾನಾರ್ಥಕ : ಕಿಟಕಿ, ಕಿಡಕಿ, ಗವಾಕ್ಷ, ಗುಪ್ತದ್ವಾರ, ದಡ್ಡಿ ಬಾಗಿಲು, ಬೆಳೆಕಿಂಡಿ