ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಳವಣಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಳವಣಿಗೆ   ನಾಮಪದ

ಅರ್ಥ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.

ಸಮಾನಾರ್ಥಕ : ಅಭಿವೃದ್ಧಿ, ವಿಕಸನ, ವಿಕಾಸ


ಇತರ ಭಾಷೆಗಳಿಗೆ ಅನುವಾದ :

विकसित होने की अवस्था या भाव।

बागों में हर तरफ बहार है।
प्रफुल्लता, बहार, रौनक, रौनक़, विकास

A process in which something passes by degrees to a different stage (especially a more advanced or mature stage).

The development of his ideas took many years.
The evolution of Greek civilization.
The slow development of her skill as a writer.
development, evolution

ಅರ್ಥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ

ಉದಾಹರಣೆ : ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

ಸಮಾನಾರ್ಥಕ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಪ್ರಗತಿ, ವೃದ್ಧಿ


ಇತರ ಭಾಷೆಗಳಿಗೆ ಅನುವಾದ :

भाव, मूल्य, महत्त्व आदि की सबसे बढ़ी हुई अवस्था।

वह आजकल अपनी सफलता के उत्कर्ष पर है।
उत्कर्ष, उत्कर्षण, प्रकर्ष, प्रकर्षण

High status importance owing to marked superiority.

A scholar of great eminence.
distinction, eminence, note, preeminence

ಅರ್ಥ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.

ಸಮಾನಾರ್ಥಕ : ವಿಕಸನ, ವಿಕಾಸ, ವಿಕಾಸನ


ಇತರ ಭಾಷೆಗಳಿಗೆ ಅನುವಾದ :

बढ़ने या विकसित होने की क्रिया या भाव।

जन्म से लेकर पाँच साल की उम्र तक बच्चों का शारीरिक एवं मानसिक विकास सबसे अधिक होता है।
बढ़ाव, बाढ़, विकास

Gradual improvement or growth or development.

Advancement of knowledge.
Great progress in the arts.
advancement, progress

ಅರ್ಥ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ

ಉದಾಹರಣೆ : ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

ಸಮಾನಾರ್ಥಕ : ಅಭಿವೃದ್ಧಿ, ಪ್ರಗತಿ, ಮುನ್ನಡೆ, ವೃದ್ಧಿ


ಇತರ ಭಾಷೆಗಳಿಗೆ ಅನುವಾದ :

संख्या, गुण, तथ्य आदि में विशेष वृद्धि करने की क्रिया या भाव।

धातुई तत्वों का परिवर्धन हुआ है।
परिवर्द्धन, परिवर्धन, परिवृद्धि

A process of becoming larger or longer or more numerous or more important.

The increase in unemployment.
The growth of population.
growth, increase, increment

चौपाल