ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆಳ್ಳುಳ್ಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಬೆಳ್ಳುಳ್ಳಿ   ನಾಮಪದ

ಅರ್ಥ : ಮಸಾಲೆಯಾಗಿ ಉಪಯೋಗಿಸಬಹುದಾದ ಒಂದು ರೀತಿಯ ಗಿಡ

ಉದಾಹರಣೆ : ಅವನು ಚಟ್ನಿ ಮಾಡಲು ಹೊಲದಿಂದ ಎಳೆಯ ಬೆಳ್ಳುಳ್ಳಗಳನ್ನು ಕಿತ್ತ


ಇತರ ಭಾಷೆಗಳಿಗೆ ಅನುವಾದ :

एक पौधा जिसकी जड़ मसाले के काम में आती है।

उसने चटनी बनाने के लिए खेत में से हरा लहसुन उखाड़ा।
अरिष्ट, कटुकंद, कटुकन्द, भूतघ्न, म्लेच्छकंद, म्लेच्छकन्द, यवनेष्ट, रसायनवर, लहसुन, शुद्धिकंद, शुद्धिकन्द

Bulbous herb of southern Europe widely naturalized. Bulb breaks up into separate strong-flavored cloves.

allium sativum, garlic

ಅರ್ಥ : ಒಂದು ಸಸ್ಯದ ಕಂದಮೂಲ ಮಸಾಲೆಯ ರೂಪದಲ್ಲಿ ಬಳಕೆ ಮಾಡುವರು

ಉದಾಹರಣೆ : ಸೀತ ತರಕಾರಿಗಳ ಪಲ್ಯ ಮಾಡಲು ಮೆಣಸಿನಕಾಯಿ ಬೆಳ್ಳುಳ್ಳಿ ಮುಂತಾದವುಗಳನ್ನು ಕತ್ತರಿಸುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

एक पौधे का कंद जो मसाले के काम में आता है।

सीता सब्जी छौंकने के लिए मिर्च, लहसुन आदि काट रही है।
अरिष्ट, उग्रगंध, उग्रगन्ध, कटुकंद, कटुकन्द, भूतघ्न, मुखदूषी, म्लेच्छकंद, म्लेच्छकन्द, यवनेष्ट, रसायनवर, लहसुन, शुद्धिकंद, शुद्धिकन्द

Aromatic bulb used as seasoning.

ail, garlic

चौपाल