ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇರು ಪದದ ಅರ್ಥ ಮತ್ತು ಉದಾಹರಣೆಗಳು.

ಬೇರು   ನಾಮಪದ

ಅರ್ಥ : ಗಿಡ, ಮರ ಮುಂತಾದವುಗಳ ಒಂದು ಭಾಗವು ಭೂಮಿಯ ಒಳಗೆ ಇದ್ದು ಅದರಿಂದ ಅವಗಳಿಗೆ ನೀರು ಮತ್ತು ಆಹಾರ ದೊರೆಯುವುದು

ಉದಾಹರಣೆ : ಆರ್ಯುವೇದದಲ್ಲಿ ಹಲವಾರು ಬಗೆಯ ಬೇರುಗಳ ಮೇಲೆ ಪ್ರಯೋಗ ಮಾಡುವರು

ಸಮಾನಾರ್ಥಕ : ಗೆಡ್ಡೆ, ಮೂಲಿಕೆ


ಇತರ ಭಾಷೆಗಳಿಗೆ ಅನುವಾದ :

वनस्पतियों आदि का जमीन के अंदर रहने वाला वह भाग जिसके द्वारा उन्हें जल और आहार मिलता है।

आयुर्वेद में बहुत प्रकार की जड़ों का प्रयोग होता है।
चरण, जड़, पौ, मूल, सोर

ಅರ್ಥ : ಯಾವುದಾದರು ಕೆಲಸದ ಆರಂಭದ ಭಾಗ

ಉದಾಹರಣೆ : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

ಸಮಾನಾರ್ಥಕ : ನೆಲೆ, ಬುಡ, ಬುನಾದಿ, ಮೂಲ, ಹುಟ್ಟು


ಇತರ ಭಾಷೆಗಳಿಗೆ ಅನುವಾದ :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

ಅರ್ಥ : ವೃಕ್ಷದ ರೆಂಬೆಗಳಿಂದ ಹೊರಬರುವಂತಹ ಬೇರು

ಉದಾಹರಣೆ : ಮಕ್ಕಳು ಆಲದಮರದ ಬೇರುಗಳನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ.

ಸಮಾನಾರ್ಥಕ : ತಳಭಾಗ, ಬುಡ, ಮೂಲ


ಇತರ ಭಾಷೆಗಳಿಗೆ ಅನುವಾದ :

वृक्षों की शाखाओं से निकलने वाली जड़।

बच्चे बरगद की जटा पकड़कर झूल रहे हैं।
जट, जटा, हवाई जड़

चौपाल