ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೈಗುಳ ಪದದ ಅರ್ಥ ಮತ್ತು ಉದಾಹರಣೆಗಳು.

ಬೈಗುಳ   ನಾಮಪದ

ಅರ್ಥ : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು

ಉದಾಹರಣೆ : ಬೈಗುಳ ಬಳಸಿ ನಿಂದಿಸುವುದು ತಪ್ಪು.

ಸಮಾನಾರ್ಥಕ : ಕೆಟ್ಟ ಮಾತು, ದೂಷಣೆ, ನಿಂದನೆ, ಬಯ್ಯುವಿಕೆ


ಇತರ ಭಾಷೆಗಳಿಗೆ ಅನುವಾದ :

ऐसा शब्द जो व्याकरण या वर्तनी की दृष्टि से शुद्ध न हो।

भाषा की परीक्षा में अपशब्द के लिए अंक काटे जाते हैं।
अपशब्द, अशुद्ध शब्द

Abusive or venomous language used to express blame or censure or bitter deep-seated ill will.

invective, vitriol, vituperation

ಅರ್ಥ : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

ಉದಾಹರಣೆ : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

ಸಮಾನಾರ್ಥಕ : ಗಲಾಟೆ, ಜಗಳ


ಇತರ ಭಾಷೆಗಳಿಗೆ ಅನುವಾದ :

An angry dispute.

They had a quarrel.
They had words.
dustup, quarrel, row, run-in, words, wrangle

ಅರ್ಥ : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

ಉದಾಹರಣೆ : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

ಸಮಾನಾರ್ಥಕ : ಗದರಿಕೆ, ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ನಿಂದೆ, ಬೈಗಳು


ಇತರ ಭಾಷೆಗಳಿಗೆ ಅನುವಾದ :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

ಅರ್ಥ : ಪರಸ್ಪರ ಬೈದಾಡುವ ಕ್ರಿಯೆ

ಉದಾಹರಣೆ : ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.

ಸಮಾನಾರ್ಥಕ : ಅಪಶಬ್ದಗಳನ್ನಾಡುವುದು, ಕೆಟ್ಟ ಮಾತು, ಬಯ್ದಾಟ


ಇತರ ಭಾಷೆಗಳಿಗೆ ಅನುವಾದ :

परस्पर गाली देने की क्रिया।

गाली-गलौज करने से क्या फायदा, इसी बात को प्रम से भी सुलझा सकते हैं।
ख़ुराफ़ात, खुराफात, गाली गलौज, गाली-गलौज, गालीगलौज, दुरालाप

A rude expression intended to offend or hurt.

When a student made a stupid mistake he spared them no abuse.
They yelled insults at the visiting team.
abuse, contumely, insult, revilement, vilification

चौपाल