ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ರಹ್ಮಲೋಕ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ರಹ್ಮಲೋಕ   ನಾಮಪದ

ಅರ್ಥ : ಪುರಾಣದ ಅನುಸಾರವಾಗಿ ಬ್ರಹ್ಮದೇವನ ನಗರ ಅಥವಾ ಬ್ರಹ್ಮದೇವರ ವಾಸಸ್ಥಾನ

ಉದಾಹರಣೆ : ನಾರದರು ಬ್ರಹ್ಮದೇವನನ್ನು ನೋಡುವುದಕ್ಕಾಗಿ ಬ್ರಹ್ಮಲೋಕಕ್ಕೆ ಹೋದರು.

ಸಮಾನಾರ್ಥಕ : ಬ್ರಹ್ಮ ನಗರಿ, ಬ್ರಹ್ಮ ಪುರಿ, ಬ್ರಹ್ಮ ಲೋಕ, ಬ್ರಹ್ಮ-ನಗರಿ, ಬ್ರಹ್ಮ-ಪುರಿ, ಬ್ರಹ್ಮ-ಲೋಕ, ಬ್ರಹ್ಮನಗರಿ, ಬ್ರಹ್ಮಪುರಿ


ಇತರ ಭಾಷೆಗಳಿಗೆ ಅನುವಾದ :

पुराणानुसार ब्रह्मदेव की नगरी या ब्रह्माजी का निवास स्थान।

नारद ब्रह्मदेव से मिलने के लिए ब्रह्मपुरी पहुँच गए।
ब्रह्मनगरी, ब्रह्मपुरी, ब्रह्मलोक, विशोधनी

चौपाल