ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ರಿಟಿಷ್ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ರಿಟಿಷ್   ಗುಣವಾಚಕ

ಅರ್ಥ : ಬ್ರಿಟೆನ್ ದೇಶದ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ಭಾರತದಲ್ಲಿ ಅನೇಕ ವರ್ಷ ಬ್ರಿಟಿಷ್ ಆಳ್ವಿಕೆ ನಡೆಸಿದರು.

ಸಮಾನಾರ್ಥಕ : ಆಂಗ್ಲರು, ಪರಂಗಿ


ಇತರ ಭಾಷೆಗಳಿಗೆ ಅನುವಾದ :

ब्रिटेन का या वहाँ के निवासी, भाषा, संस्कृति इत्यादि से संबंधित।

भारत पर बहुत समय तक ब्रिटिश शासन था।
ब्रिटिश, ब्रितानी

Of or relating to or characteristic of Great Britain or its people or culture.

His wife is British.
british

ಅರ್ಥ : ಬ್ರಿಟೆನ್ ನಲ್ಲಿ ನೆಲೆಸಿರುವ

ಉದಾಹರಣೆ : ನನ್ನ ಅಣ್ಣ ಬ್ರಿಟೆನ್ ಪರಿವಾರದ ಒಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ.

ಸಮಾನಾರ್ಥಕ : ಬ್ರಿಟೆನ್

चौपाल