ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ವ್ರತ ನಿಯಮ ಇತ್ಯಾದಿಗಳಿಗೆ ಭಂಗವಾಗುವ ಪ್ರಕ್ರಿಯೆ
ಉದಾಹರಣೆ : ನಾನು ಮಾಡುತ್ತಿದ್ದ ಹದಿನಾರು ಸೋಮವಾರದ ವ್ರತಕ್ಕೆ ಅಡ್ಡಿಯಾಯಿತು.
ಸಮಾನಾರ್ಥಕ : ಅಡ್ಡಿಯಾಗು, ಭಂಗವಾಗು
ಇತರ ಭಾಷೆಗಳಿಗೆ ಅನುವಾದ :हिन्दी English
व्रत नियम आदि भंग होना।
Be at variance with. Be out of line with.
ಸ್ಥಾಪನೆ